ಕವಿಮನದಾಳದಿಂದ
ಮಂಗಳವಾರ, ಫೆಬ್ರವರಿ 16, 2016
ಮೂಢ ಉವಾಚ - 168
ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ |
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ
ಸರ್ವೋತ್ತಮರಲಿರುವವನವನೆ ಮೂಢ ||
1 ಕಾಮೆಂಟ್:
Badarinath Palavalli
ಫೆಬ್ರವರಿ 17, 2016 ರಂದು 05:36 AM ಸಮಯಕ್ಕೆ
ಜಗವೇ ಅವನ ಬಿಂಬ ಪ್ರತಿಬಿಂಬ...
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಜಗವೇ ಅವನ ಬಿಂಬ ಪ್ರತಿಬಿಂಬ...
ಪ್ರತ್ಯುತ್ತರಅಳಿಸಿ