ಕವಿಮನದಾಳದಿಂದ
ಬುಧವಾರ, ಫೆಬ್ರವರಿ 3, 2016
ಮೂಢ ಉವಾಚ - 158
ಅಕ್ಕರೆಯ ಪಡೆದವರು ಅರಿಗಳಂತಾಡಿರಲು
ಆಸರೆಯ ಪಡೆದವರು ದೂಡಿ ನಡೆದಿರಲು |
ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು
ವೈರಾಗ್ಯವೆರಗದಿರೆ ಅಚ್ಚರಿಯು ಮೂಢ ||
2 ಕಾಮೆಂಟ್ಗಳು:
Badarinath Palavalli
ಫೆಬ್ರವರಿ 5, 2016 ರಂದು 06:42 AM ಸಮಯಕ್ಕೆ
ಜಗಕೆ ಹಿಡಿದ ಕೈಗನ್ನಡಿ.
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
kavinagaraj
ಫೆಬ್ರವರಿ 5, 2016 ರಂದು 06:30 PM ಸಮಯಕ್ಕೆ
ವಂದನೆ, ಬದರೀನಾಥರೇ.
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಜಗಕೆ ಹಿಡಿದ ಕೈಗನ್ನಡಿ.
ಪ್ರತ್ಯುತ್ತರಅಳಿಸಿವಂದನೆ, ಬದರೀನಾಥರೇ.
ಅಳಿಸಿ