ಬುಧವಾರ, ಫೆಬ್ರವರಿ 10, 2016

ಮೂಢ ವಾಚ - 163

ವಿರಾಗದಲಿ ಮನೆಯ ತೊರೆಯಬೇಕಿಲ್ಲ
ತಪವನಾಚರಿಸೆ ವನವನರಸಬೇಕಿಲ್ಲ |
ನಿಷ್ಕಾಮಕರ್ಮದ ನಿಜಮರ್ಮವನರಿಯೆ
ಅದುವೆ ವಿರಾಗ ಅದುವೆ ತಪ ಮೂಢ ||



2 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ನಮ್ಮೆಲ್ಲರ ಬ್ಲಾಗುಗಳನ್ನು ಓದಿ ಪ್ರತಿಕ್ರಿಯಿಸುವ ನಿಮ್ಮದೂ ಒಂದು ರೀತಿಯ ನಿಷ್ಕಾಮ ಕರ್ಮವೇ ಆಗಿದೆ, ಬದರೀನಾಥರೇ.

      ಅಳಿಸಿ