ಕವಿಮನದಾಳದಿಂದ
ಗುರುವಾರ, ಜೂನ್ 2, 2016
ಮೂಢ ಉವಾಚ - 182
ಆಳವಿಹ ಸಾಗರವ ಹಡಗು ದಾಟಿಸಬಹುದು
ಭವಸಾಗರವ ದಾಟೆ ಅರಿವ ಜಹಜಿರಬೇಕು |
ದಾರಿ ತೋರುವ ಗುರುಕರುಣೆಯಿರಬೇಕು
ದಾಟಬೇಕೆಂಬ ಮನ ಬೇಕು ಮೂಢ ||
1 ಕಾಮೆಂಟ್:
kavinagaraj
ಜೂನ್ 2, 2016 ರಂದು 07:11 PM ಸಮಯಕ್ಕೆ
Subraya Kamath K
Well said, Nagaraj!
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Subraya Kamath K
ಪ್ರತ್ಯುತ್ತರಅಳಿಸಿWell said, Nagaraj!