ಕವಿಮನದಾಳದಿಂದ
ಭಾನುವಾರ, ಜನವರಿ 31, 2016
ಮೂಢ ಉವಾಚ - 156
ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು |
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳೆನಿತೋ ತಿಳಿಯೆ ಮೂಢ ||
2 ಕಾಮೆಂಟ್ಗಳು:
Badarinath Palavalli
ಜನವರಿ 31, 2016 ರಂದು 10:25 PM ಸಮಯಕ್ಕೆ
ಜಗದ ಮೂಲಾಧಾರ ಪ್ರೀತಿ. ಅದು ಗುರುತ್ವಾಕರ್ಷಣೆಯ ಪರ್ಯಾಯ ಪದ...
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
kavinagaraj
ಫೆಬ್ರವರಿ 17, 2016 ರಂದು 06:03 AM ಸಮಯಕ್ಕೆ
ವಂದನೆಗಳು, ಬದರೀನಾಥರೇ.
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಜಗದ ಮೂಲಾಧಾರ ಪ್ರೀತಿ. ಅದು ಗುರುತ್ವಾಕರ್ಷಣೆಯ ಪರ್ಯಾಯ ಪದ...
ಪ್ರತ್ಯುತ್ತರಅಳಿಸಿವಂದನೆಗಳು, ಬದರೀನಾಥರೇ.
ಅಳಿಸಿ