ಕವಿಮನದಾಳದಿಂದ
ಬುಧವಾರ, ಜನವರಿ 20, 2016
ಮೂಢ ಉವಾಚ - 152
ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲರೂ ಒಂದೆ ಮೂಢ ||
1 ಕಾಮೆಂಟ್:
kavinagaraj
ಜನವರಿ 21, 2016 ರಂದು 06:21 PM ಸಮಯಕ್ಕೆ
ಸತೀಶ್. ಎನ್ ನಾಸ
ಕಟು ಸತ್ಯ...........ಸುಂದರ ಸಾಲುಗಳು ನಾಗರಾಜ್ ರವರೇ
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಪ್ರತ್ಯುತ್ತರಅಳಿಸಿಸತೀಶ್. ಎನ್ ನಾಸ
ಕಟು ಸತ್ಯ...........ಸುಂದರ ಸಾಲುಗಳು ನಾಗರಾಜ್ ರವರೇ