ಕವಿಮನದಾಳದಿಂದ
ಸೋಮವಾರ, ನವೆಂಬರ್ 23, 2015
ಮೂಢ ಉವಾಚ - 111
ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತೆ ಮೈವೆತ್ತು ದರ್ಪದಿಂ ದಿಟ್ಟಿಸುವ |
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ ||
1 ಕಾಮೆಂಟ್:
kavinagaraj
ನವೆಂಬರ್ 24, 2015 ರಂದು 07:12 PM ಸಮಯಕ್ಕೆ
Satish Reddy Halemani
ಸರ್ ನಿಮ್ಮ ಬರಹ ತುಂಬಾ ಚೆನ್ನಾಗಿದೆ.......,ನಾನು ಅದರಿಂದ ಪ್ರಭಾವಿತನಾಗಿದ್ದೇನೆ .......
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Satish Reddy Halemani
ಪ್ರತ್ಯುತ್ತರಅಳಿಸಿಸರ್ ನಿಮ್ಮ ಬರಹ ತುಂಬಾ ಚೆನ್ನಾಗಿದೆ.......,ನಾನು ಅದರಿಂದ ಪ್ರಭಾವಿತನಾಗಿದ್ದೇನೆ .......