ಮಂಗಳವಾರ, ಮೇ 6, 2014

ಸಂಬಂಧ

ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು

ಎಲ್ಲರೂ ಬೇಕೆಂಬವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು
*********
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಶಾಲಾ ದಿನಗಳಲ್ಲಿ ಹಲವು ಮಕ್ಕಳ ಸ್ಥಿತಿ ಇಂತೇ, ಬೆಳೆದ ಮೇಲೂ ಪರಿಸ್ಥಿತಿ ಹಾಗೆಯೇ!
    ಸೂಕ್ಷ್ಮ ವಿಚಾರದ ಕವನ.

    ಪ್ರತ್ಯುತ್ತರಅಳಿಸಿ