ಗುರುವಾರ, ಆಗಸ್ಟ್ 10, 2017

ಮೂಢ ಉವಾಚ - 330

ಹಣಕಾಗಿ ಪರದಾಡಿ ಹಣಕಾಗಿ ಹೆಣಗಾಡಿ
ಹಣದೊಡೆಯನಾದೊಡೆ ಬೀಗದಿರು ಜಾಣ|
ಕುಣಿಕುಣಿವ ಕಾಂಚಾಣ ತುಳಿದೀತು ಜೋಪಾನ
ಹಣಕೆ ದಾಸನವ ಕಡುಬಡವ ಮೂಢ||ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ