ಶನಿವಾರ, ಅಕ್ಟೋಬರ್ 24, 2015

ಮೂಢ ಉವಾಚ - 94

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು |
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ ||


1 ಕಾಮೆಂಟ್‌:

  1. ಹೊಳೆನರಸಿಪುರ ಮ೦ಜುನಾಥ Thimmayya
    ಮುತ್ತಿನಂಥಾ ಮಾತು ಹಿರಿಯರೇ! smile emoticon

    Kodandaraamu Ramu
    ಕೋಪವೆಂಬುದು ಅನರ್ಥಸಾಧನ

    Sujith Suji
    sari....

    ಪ್ರತ್ಯುತ್ತರಅಳಿಸಿ