ಕವಿಮನದಾಳದಿಂದ
ಮಂಗಳವಾರ, ಆಗಸ್ಟ್ 18, 2015
ಮೂಢ ಉವಾಚ - 41
ತಾವೆ ಮೇಲೆಂಬರು ಇತರರನು ಹಳಿಯುವರು
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು
ಎರಡಾಗಿ ಎರಗುವುದೆಂಬುದನು ಮೂಢ ||
1 ಕಾಮೆಂಟ್:
kavinagaraj
ಆಗಸ್ಟ್ 18, 2015 ರಂದು 08:16 PM ಸಮಯಕ್ಕೆ
Ndr Swamy
Beautiful
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Ndr Swamy
ಪ್ರತ್ಯುತ್ತರಅಳಿಸಿBeautiful