ಶುಕ್ರವಾರ, ಜುಲೈ 24, 2015

ಮೂಢ ಉವಾಚ - 26

ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು | 
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||

1 ಕಾಮೆಂಟ್‌:

  1. ಕಾಶೀನಾಥ ತಾವಸ್ಕರ
    ಸತ್ಯ ಸರ್ ......ಚಿಂತಿಸಿದೊಡೆ ಕಷ್ಟಗಳು ದೂರವಾಗುವಂತಿದ್ದರೆ ಇಷ್ಟು ಕಷ್ಟಪಡುವ ಅಗತ್ಯವಿರಲಿಲ್ಲ ಅಲ್ವಾ?

    ಪ್ರತ್ಯುತ್ತರಅಳಿಸಿ