ಮಂಗಳವಾರ, ಜೂನ್ 30, 2015

ಮೂಢ ಉವಾಚ - 7

ಗೊತ್ತಿಲ್ಲದವರನು ಹಾಡಿ ಹೊಗಳುವರು
ಪ್ರೀತಿಸುವ ಜನರನೆ ಘಾಸಿಗೊಳಿಸುವರು |
ನಂಬದವರನೋಲೈಸಿ ನಂಬುವರ ಹೀನೈಸಿ
ಪಡೆದುಕೊಂಬುವುದೇನೋ ಮೂಢ? || 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ